tag:blogger.com,1999:blog-1237821923642385413.post4158277962788476765..comments2015-04-26T21:11:20.620+05:30Comments on ಷೋಡಶಿ:: Shodashi :: ಖಾಸಗಿ ಡೈರಿ :: Young Daughter of Malnad :: Personal Diary ::: ಸ್ವಾತಂತ್ರ್ಯ ಎಂದರೆ..?ಷೋಡಶಿhttp://www.blogger.com/profile/10840012973721665852noreply@blogger.comBlogger1125tag:blogger.com,1999:blog-1237821923642385413.post-44391011991644566782010-10-20T15:59:16.599+05:302010-10-20T15:59:16.599+05:30ಮಲೆನಾಡ ಕುವರಿ..........
ಹೌದು ನೀವು ಹೇಳಿದ್ದು ಸರಿ, ಬಾಲ...ಮಲೆನಾಡ ಕುವರಿ..........<br />ಹೌದು ನೀವು ಹೇಳಿದ್ದು ಸರಿ, ಬಾಲ್ಯದಲ್ಲಿ ಆ ಹೋಮ್ ವರ್ಕ್ ಅಂದ್ರೆ ಏನೋ ಒಂಥರಾ ಅಸಡ್ಡೆಯಿತ್ತು. ಮಾಷ್ಟ್ರು ಕೊಟ್ಟ ಎಲ್ಲಾ ಹೋಮ್ ವರ್ಕ್ಸ್ ಮುಗಿಸಿದ್ರು ಮನದ ಮೂಲೆಯಲ್ಲಿ ಯಾವಾಗ ದೊಡ್ಡೋನು ಆಗ್ತೇನೆ...ಇದರಿಂದ ಯಾವಾಗ ಮುಕ್ತಿ ಸಿಗುತ್ತೆ ಅಂತ ಕಾಯ್ತಾಯಿದ್ದೆ. ಆದ್ರೆ ಇಂದು ಅನಿಸುತ್ತಿದೆ. ಆ ಬಾಲ್ಯ, ಆ ಸ್ಕೂಲ್, ಆ ಹೋಮ್ ವರ್ಕೇ ಚೆಂದ ಇತ್ತು. ಯಾಕಾದ್ರೂ ಬೆಳೆದು ಬಿಟ್ಟ್ನೋ ಅನಿಸ್ತುತಿದೆ ಕುವರಿ, ಅಂದು ಸ್ವಾತಂತ್ರ್ಯಕ್ಕಾಗಿ ಕಾಯುತ್ತಿದ್ದೆ. ಇಂದು ಸಿಕ್ಕಿರುವ ಸ್ವಾತಂತ್ರ್ಯದಿಂದ ಮುಕ್ತಿ ಸಿಗಬಾರದ ಅಂತ ಅನಿಸುತ್ತಿದೆ. ಏನೇ ಆಗಲಿ ಷೋಡಶಿ ಆ ದಿನಗಳೇ ಚೆಂದ ಇತ್ತು.Gopalakrishna. M.Dhttps://www.blogger.com/profile/10948098404786839877noreply@blogger.com