tag:blogger.com,1999:blog-1237821923642385413.post7068441346733500402..comments2015-04-26T21:11:20.620+05:30Comments on ಷೋಡಶಿ:: Shodashi :: ಖಾಸಗಿ ಡೈರಿ :: Young Daughter of Malnad :: Personal Diary ::: ಅಬ್ಬೆ! ಅದೊಂದು ಮುಂಡೇದು!!ಷೋಡಶಿhttp://www.blogger.com/profile/10840012973721665852noreply@blogger.comBlogger2125tag:blogger.com,1999:blog-1237821923642385413.post-47157083232279251412011-04-17T10:52:28.637+05:302011-04-17T10:52:28.637+05:30ಚೆನ್ನಾಗಿ ಬರೆದಿದ್ದೀರಿ. ಆದರೆ , 'ಸಮಾಜ ಒಂದು ಕಲ್ಪನೆ...ಚೆನ್ನಾಗಿ ಬರೆದಿದ್ದೀರಿ. ಆದರೆ , 'ಸಮಾಜ ಒಂದು ಕಲ್ಪನೆಯನ್ನು ಬೆಳೆಸಿಕೊಂಡಿದೆ' ಎಂಬ ಮಾತನ್ನು ಕುರಿತು ನನ್ನ ಅನಿಸಿಕೆಗಳು.
'ಮೂರ್ಖ ಸಮಾಜ' ಎಂಬ ಭಾವನೆಯನ್ನು ಬದಿಗಿಟ್ಟು ಈ ಕೆಳಗಿನದನ್ನು ಓದಿ.
ಸಮಾಜ ನಮ್ಮ ನಿಮ್ಮ ಅನುಭವ ಮತ್ತು ಕಾಲಮಾನಕ್ಕಿಂತ ಪ್ರಾಚೀನವಾದುದು. ಸಮಾಜ ಎಂಬುದು ಅಸ್ತಿತ್ವಕ್ಕೆ ಬಂದುದೇ ಮನುಷ್ಯನ ಉಗಮವಾದಾಗಿನಿಂದ , ಪ್ರಾಚೀನ ಶಿಲಾಯುಗದಿಂದ ಎಂದರೂ ತಪ್ಪಾಗಲಾರದು. ಸಮಾಜವನ್ನು ರೂಪಿಸಲು ಹಾಗೂ ನಿಯಮ ಕಟ್ಟಳೆಗಳನ್ನು ವಿಧಿಸಲು ಕಾರಣವಾದ ಅಂಶಗಳು ಕೇವಲ ಆಯಾ ಕಾಲಘಟ್ಟಕ್ಕೆ ಸೀಮಿತವಾದದ್ದಾಗಿಲ್ಲದೇ ಮಾನವನ ಮೂಲಭೂತ ಸ್ವಭಾವ , ಗುಣಗಳನ್ನೂ ಕೂಡ ಅವಲಂಬಿಸಿವೆ. ವಿಧವೆ ಹೀಗೇ ಇರಬೇಕು , ಸುಮಂಗಲಿ ಹೀಗೇ ಇರಬೇಕು ಎಂಬುದನ್ನು ಸಮಾಜ ನಿಯಮಿಸಲು ಮಾನವನ ದೈಹಿಕ ,ಮಾನಸಿಕ ,ಪಾರಿಸರಿಕ ಹೀಗೆ ಹಲವು ಅಂಶಗಳು ಕಾರಣವಾಗಿವೆ . ಇವೆಲ್ಲವನ್ನು ರೆಲಿಜಿಯಸ ಸಿಂಬೋಲಿಸ್ಮ ಎಂದು ಸ್ಥೂಲವಾಗಿ ಹೇಳಬಹುದು.
ನಾನು ಇವನ್ನು ಇಲ್ಲಿ ವಿವರಿಸಲಿಚ್ಛಿಸಿವುದಿಲ್ಲ. ಕಟ್ಟಳೆಗಳು, ಚೌಕಟ್ಟು ಕೇವಲ ವಿಧವೆಗಷ್ಟೇ ಅಲ್ಲದೇ , ಸುಮಂಗಲಿಯಾಗಲಿ, ಗ್ರಹಸ್ಥನಾಗಲೀ, ಕಿಶೋರನಿಗಾಗಲೀ ಅನ್ವಯವಾಗುತ್ತವೆ. ಶತಮಾನಗಳ ಅವಧಿಯಲ್ಲಿ ಸಮಾಜ ಗಳಿಸಿರುವ ಅನುಭವವೇ ಈ ಕಟ್ಟಳೆಗಳನ್ನು ವಿಧಿಸಲು ಕಾರಣವಾಗಿರಬಹುದೇ ಹೊರತು ಬೇರೇನಲ್ಲ. ಹಾಗೆ ನೋಡಹೋದರೆ ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ನಮ್ಮ ಸಂವಿಧಾನ ಮತ್ತು ನ್ಯಾಯಾಂಗಗಳೇ ಸಮಾಜದ ಮೂಲಭೂತ ನಿಯಮಗಳನ್ನಾಧರಿಸಿದೆ. ಸಮಾಜದ ನಿಯಮಗಳು (ಕಟ್ಟಳೆಗಳು ಎಂದು ಹೇಳಲಾರೆ) ಒಬ್ಬ ವ್ಯಕ್ತಿಯ ಒಳಿತಿಗಾಗಿ ರೂಪುಗೊಂಡಿದ್ದು , ಕಾಲಕ್ಕೆ ತಕ್ಕಂತೆ ಸುಧಾರಣೆಗಳಿಗೊಳಪಡುತ್ತಲೇ ಇವೆ. ಇದರರ್ಥ ಸಮಾಜ ಎಂದಿಗೂ ಸರಿ, ನಾವೇ ತಪ್ಪು ಎಂದೂ ಅಲ್ಲ.Manuhttps://www.blogger.com/profile/00117066156402632245noreply@blogger.comtag:blogger.com,1999:blog-1237821923642385413.post-66574905717765328102011-04-16T21:55:02.381+05:302011-04-16T21:55:02.381+05:30ಹೂಂ...ಆಗಿನ ಕಾಲ ಹಂಗಿತ್ತು....
ಬಾಟಲಿಯೊಳಗಿನ ಬದುಕು........ಹೂಂ...ಆಗಿನ ಕಾಲ ಹಂಗಿತ್ತು....
ಬಾಟಲಿಯೊಳಗಿನ ಬದುಕು.....
ಬಾಟಲಿಯ ಮುಚ್ಚಳವನ್ನು ತೆರೆದರೆ
ಒಂದೋ ಈಡೇರದ ಆಸೆಯ ಪರಿಮಳ
ಇಲ್ಲಾ ವ್ಯಥೆಯ ನಿತ್ಯ ದುರ್ನಾಥ...

ಚಂದ ಬರೆದಿರಿ...ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com